ಸೃಜನ್ ಲೋಕೇಶ್ ರ ಒಂದೊಳ್ಳೆ ಕೆಲಸ | Srujan lokesh's good deed| Filmibeat Kannada

2018-04-12 2

Srujan lokesh a person filled with humor. But, you need to know a lot about Srujan Lokesh.You will be more proud of him after seeing this interview

ಸದಾ ಎಲ್ಲರನ್ನು ನಕ್ಕು ನಗಿಸೋ ಸೃಜನ್ ಲೋಕೇಶ್ ಕಿರುತೆರೆ ಮಾತ್ರವಲ್ಲ ಹಿರಿತೆರೆಯಲ್ಲೂ ಸಿಕ್ಕಾಪಟ್ಟೆ ಫೇಮಸ್ .
ಸುಬ್ಬಯ್ಯ ನಾಯ್ಡು ಕುಟುಂಬದ ಕುಡಿ ಮಾಡುತ್ತಿರೋ ಸಮಾಜ ಸೇವೆ ಬಗ್ಗೆ ಕೇಳಿದ್ರೆ ಹೆಮ್ಮೆ ಅನ್ನಿಸುತ್ತದೆ